ಗಾಜರ್ ಕಾ ಹಲ್ವಾ

2 thoughts on “ಗಾಜರ್ ಕಾ ಹಲ್ವಾ

  1. ಗೌರಿ ಪ್ರಸನ್ನ ಅವರು ತಮ್ಮ ಗಾಜರ್ ಕಾ ಹಲ್ವಾದ ನೆನಪುಗಳನ್ನು ತಮ್ಮ ಅನನ್ಯ ಲಘುಹಾಸ್ಯದ ಶೈಲಿಯಲ್ಲಿ ಬರೆದು ರಂಜಿಸುವುದಲ್ಲದೇ ತಿನ್ನುವ ಆಸೆಯನ್ನೂ ತಂದಿದ್ದಾರೆ. ಯಾಕೋ ಲೇಖನ ಬಹಳ ಬೇಗ ಮುಗಿದಂತೆ ಅನಿಸಿತು.

    – ಕೇಶವ

    Like

  2. ಅಲ್ಲಿನ ಕಡುಗಂಪು ಸುಂದರಿ ಗಜ್ಜರಿಯ ಎದುರಿಗೆ ಇಲ್ಲಿನ ಕಿತ್ತಳೆ ಗಜ್ಜರಿಯನ್ನು ನಿವಾಳಿಸಿ ಎಸಿಬೇಕು, ಏನಂತೀರಿ?

    ನಿಮ್ಮ ಅದ್ಭುತ ವಿವರಣೆ ಓದಿದಾಗ ಗಜ್ಜರಿ ತುರಿದು ನಾವು ಅನುಭವಿಸುತ್ತಿದ್ದ ಮಾನಸಿಕ ನೋವು, ಸಂತೆಮಾಳದ ದೃಶ್ಯ, ಚೌಕಾಶಿ ಮಾಡಿ ಪುಳಕಗೊಳ್ಳುತ್ತಿದ್ದ ನೆನಪುಗಳೆಲ್ಲ replay ಆದವು. ಆ ಸಂಭ್ರಮದಲ್ಲಿ ನಿಮ್ಮ ರಾಜಾಶಾಹಿ ಹಲ್ಪದಲ್ಲಿ ಸಕ್ಕರೆ ಯಾವಾಗ ಬಿತ್ತು ಅಂತ ಗೊತ್ತೇ ಆಗಲಿಲ್ಲ😜

    ಇಲ್ಲಿನ ಜರ್ಸಿ ಗೋಲ್ಡ್ ಟಾಪ್ ಹಾಲನ್ನು ಒಂದು ಸಲ ಉಪಯೋಗಿಸಿ. ಜನ್ಮಾಂತರಕ್ಕೂ ದೇಹದ ರಕ್ತನಾಳಗಳಲ್ಲಿ ಒಂದು ಪದರು ಕೊಬ್ಬನ್ನು ನಯವಾಗಿ ಹರಡುವುದರಲ್ಲಿ ಸಂದೇಹವೇ ಇಲ್ಲ.

    – ರಾಂ

    Like

Leave a Reply

Your email address will not be published. Required fields are marked *