ವೇದಿಕೆಯ ಉದ್ದೇಶಗಳು

೧. ಹೊರದೇಶಗಳಲ್ಲಿರುವ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳನ್ನು ಅಭಿವ್ಯಕ್ತಗೊಳಿಸಲು ಮತ್ತು ಚರ್ಚಿಸಲು ಒಂದು ಕಾಮನ್ ವೇದಿಕೆ ಒದಗಿಸುವುದು.

೨. ಹೊರದೇಶದಲ್ಲಿದ್ದು ಅಲ್ಲಿನ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರ, ರೀತಿ, ನೀತಿ, ಸಿನೆಮಾ, ಪುಸ್ತಕ, ಇತ್ಯಾದಿಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಡುವುದು.

೩. ಹೊರದೇಶ ಮತ್ತು ಒಳನಾಡ ಕನ್ನಡಿಗರ ಸಾಂಸ್ಕೃತಿಕ ಸಂಬಂಧವನ್ನು ಅಭಿವೃದ್ಧಿಗೊಳಿಸಲು ಸಭೆ, ಗೋಷ್ಠಿ ನಡೆಸುವುದು