ಬಂತೋ ಬಂತು ದೀಪಗಳ ಹಬ್ಬ

  1. ಎಲ್ಲರಿಗೂ ‘ಅನಿವಾಸಿ’ಯ ಶುಭಾಶಯಗಳು

 

2 thoughts on “ಬಂತೋ ಬಂತು ದೀಪಗಳ ಹಬ್ಬ

  1. ” ಅನಿವಾಸಿ ” ಬಳಗಕ್ಕೆ ಸರೋಜಿನಿ ಪಡಸಲಗಿಯ ಹಾರ್ದಿಕ ಶುಭೇಚ್ಛೆಗಳು .ಯಾವಾಗಲೂ ದೀಪಾವಳಿಯ ಬೆಳಕು ನಿಮ್ಮ ಜಾಲಜಗುಲಿಯಲ್ಲಿ ತುಂಬಿರಲಿ .ನೀವು ಹಾಕಿದ ಮಧುರ ಹಾಡು ಕೇಳಿ ಒಂದು ಕ್ಷಣ ಆ ರೇಡಿಯೋ ಯುಗಕ್ಕೆ ಮನ ಜಾರಿ ಮುದ ಗೊಂಡಿತು .ಹಣತೆಯಿಂದ ಹಣತೆ ಹಚ್ಚಿ ಬೆಳಕು ಹಬ್ಬಿಸುವಂತೆ ಮನದಿಂದ ಮನಕ್ಕೆ ಉಲ್ಲಾಸ ಹಬ್ಬಿಸುವ ಹಾಡು ಧನ್ಯವಾದಗಳು.
    ಸರೋಜಿನಿ. ಪಡಸಲಗಿ

    Liked by 1 person

  2. ಈ ಮಧುರ ಗೀತೆಯನ್ನು ದೀಪಾವಳಿಯಂದು ಕೇಳಿದಾಗ ಮನಸ್ಸು ಮೈಸೂರಿನ ಹಳೆಯ ಸವಿದಿನಗಳತ್ತ ಜಾರಿತು. ದೀಪಾವಳಿಯಂದು ಬೆಳಗಿನ ಜಾವ ಬೆಂಗಳೂರು ಆಕಾಶವಾಣಿಯಲ್ಲಿ ಈ ಗೀತೆಯನ್ನು ತಪ್ಪದೇ ಪ್ರಸಾರಮಾಡುತ್ತಿದ್ದರು. ಧನ್ಯವಾದಗಳು ವಿನುತೆ.
    ಉಮಾ ವೆಂಕಟೇಶ್

    Liked by 1 person

Leave a Reply

Your email address will not be published. Required fields are marked *