ಬ್ರೆಜ಼ಿಲ್ ಪ್ರವಾಸ (ಭಾಗ -೨) -ಉಮಾ ವೆಂಕಟೇಶ್ ಬರೆದ ಪ್ರವಾಸ ಕಥನ

ಉಮಾ ವೆಂಕಟೇಶ್ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ಪ್ರಕಟಿಸಿದ ತಮ್ಮ ಬ್ರೆಜ಼ಿಲ್ ಪ್ರವಾಸದ ಎರಡನೇ ಕಂತು ಇಂದು ಹೊರಬರುತ್ತಿದೆ. ಸಸ್ಯ ಶಾಸ್ತ್ರಜ್ಞೆಯಾದ ಉಮಾ ತಾವು ಭೇಟಿಕೊಟ್ಟ ಪ್ರದೇಶಗಳಲ್ಲಿ ಕಂಡು ಬರುವ ಗಿಡ ಮರಗಳ ಅನನ್ಯತೆಯನ್ನು ಮನೋಹರವಾಗಿ ವರ್ಣಿಸುತ್ತಾರೆ. ತಮ್ಮ ಪ್ರವಾಸ ಕಥನಗಳಿಗೆ ಕನ್ನಡ ಸಾಹಿತ್ಯದ ಕಟ್ಟನ್ನು ಹಾಕಿ ಪ್ರದರ್ಶಿಸುವುದು ಅವರ ವೈಶಿಷ್ಟ್ಯ. ಈ ಲೇಖನವೂ ಅದಕ್ಕೆ ಹೊರತಲ್ಲ. ಬ್ರೆಜ಼ಿಲ್ನಲ್ಲಿ ಭಾರತದ ಸೊಗಡನ್ನು ಹುಡುಕುತ್ತಿರುವ ಲೇಖನ ನಮ್ಮ ಓದುಗರಿಗೆ ಮುದ ನೀಡುವುದರಲ್ಲಿ ಸಂದೇಹವೇ ಇಲ್ಲ. ಮನೋಹರ ಕರಾವಳಿ ಪಟ್ಟಣ […]