ಭಾಷೆ, ಬರಹ ಮತ್ತು ಪುಸ್ತಕ
ಖಾಲಿದ್ ಹೊಸ್ಸೇನಿಯವರ ಹೊಸ ಕಾದಂಬರಿ And the Mountains Echoed ಪುಸ್ತಕವನ್ನು ಓದುತ್ತ ಇದ್ದೀನಿ ಎಂದು ಬಳಗದ ಸ್ನೇಹಿತರಲ್ಲಿ ಹೇಳಿದಾಗ ಪುಸ್ತಕ ವಿಮರ್ಶೆಯನ್ನು ಬರೆಯಬಹುದೆಂದು ಸಲಹೆ ಮಾಡಿದರು. ನಾನು ಬರೆಯಲು ಶುರುಮಾಡಿದ್ದು ವಿಮರ್ಶೆಯಾದರೂ, ಅದರ ಜೊತೆಗೆ ಬಂದಿತು ಈ ವಿಚಾರ.