ಅಲ್ಲಗಳೆತ (Disclaimer) ಮತ್ತು ಒಪ್ಪಿಗೆ (Acknowledgements):
೧. ಈ ಜಾಲದಲ್ಲಿ ಇರುವ ಲೇಖನಗಳ ದೃಷ್ಟಿಕೋನ ಮತ್ತು ಅನಿಸಿಕೆಗಳು ಲೇಖಕರವು ಮತ್ತು ಪ್ರತಿಕ್ರಿಯೆ ಬರೆದವರುಗಳದು, KSSVVದಲ್ಲ.
೨. ಈ ಜಾಲದಲ್ಲಿ ಇರುವ ಚಿತ್ರಗಳು ಲೇಖಕರವು, ಪರವಾನಿಗೆ ಪಡೆದ ಚಿತ್ರಗಳು (ಲೇಖಕರು ಅದಕ್ಕೆ ಜವಾಬ್ದಾರರು), ಅಥವಾ Creative commons or public domain ನಿಂದ ಪಡೆದವುಗಳು. In case of copyright infringement without our knowledge, please contact us anivaasiatgmail.com to delete the image.
3. ಹಕ್ಕುಗಳು ಲೇಖಕರವು. ಲೇಖಕರ ಪರವಾನಿಗೆ ಇಲ್ಲದೇ ಪತ್ರಿಕೆಗಳಲ್ಲಿ, ಬೇರೊಂದು ಜಾಲದಲ್ಲಿ ಪ್ರಕಟಿಸುವಂತಿಲ್ಲ.
ನಮಸ್ತೆ ..ನನ್ನ ಹೆಸರು ಶ್ರೀಧರ್.. ..ರಂಗಭೂಮಿ ಕಲಾವಿದ … ಬೆನಕ , ಅತರಂಗ , ಕಲಾ ಗಂಗೋತ್ರಿ , ತಂಡಗಳಲ್ಲಿ ಕಳೆದ 10 ವರ್ಷಗಳಿಂದ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ . ಉತ್ತರ ಭೂಪ ಬೀಚಿ, ಸತ್ತವರ ನೆರಳು, ತಬರನ ಕತೆ,ಗೋಕುಲ ನಿರ್ಗಮನ, ಮೈಸೂರ್ ಮಲ್ಲಿಗೆ, ಶಾಲಭಂಜಿಕೆ , ಧರ್ಮ ಸ್ತಂಭ , ಮತ್ತಿತರ ನಾಟಕಗಳಲ್ಲಿ ಪ್ರಮುಖ ಪಾತ್ರ ವನ್ನುನಿರ್ವಹಿಸಿದ್ದೇನೆ. ಕಳೆದ ವರ್ಷದ ನೀನಾಸಂ ನ ಬೇಸಿಗೆ ಶಿಬಿರದಲ್ಲಿ ಮಂಜು ಕೊಡಗು ರವರ ನಿರ್ದೇಶನದಲ್ಲಿ “ಕದಡಿದ ನೀರು” ನಾಟಕದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದೇನೆ. ಇತ್ತೀಚಿನ ನನ್ನ ಏಕವ್ಯಕ್ತಿ ರಂಗ ಪ್ರಯೋಗಕನ್ನಡಕ್ಕೊಬ್ಬನೇ ಕೈಲಾಸಂ ೩೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ . ಇದು TP ಕೈಲಾಸಂ ರವರಬದುಕಿನ ಮತ್ತು ನಾಟಕಗಳ ಕುರಿತಾದ ಒಂದು ಮಿನುಗು ನೋಟ .. ಕೈಲಾಸಂ ರವರ ಇಡೀ ಬದುಕನ್ನು ಕಟ್ಟುಕೊಡುವ ಪ್ರಯತ್ನ . ನಿಮ್ಮ Deshadalli ಈ ಏಕವ್ಯಕ್ತಿ ಪ್ರದರ್ಶನ ಮಾಡುವ ಅವಕಾಶ ನೀಡಬೇಕೆಂದುಕೇಳಿಕೊಳ್ಳುತ್ತೇನೆ ಧನ್ಯವಾದಗಳು.ಶ್ರೀಧರ್. – 9886239102
LikeLike